M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

ಆರೋಗ್ಯ ಇಲಾಖೆ


ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಆರೋಗ್ಯ ಪದ್ದತಿಗಳ ಸೇವೆಗಳಡಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀ ಎಂ.ಪಿ.ರೇಣುಕಾಚಾರ್ಯ ಇವರ ಶಿಫಾರಸ್ಸಿನ ಮೇರೆಗೆ ಕೈಗೊಂಡ ಆಸ್ಪತ್ರೆ ಕಟ್ಟಡಗಳು ಮತ್ತು ಆರೋಗ್ಯ ಉಪಕೇಂದ್ರ ನಿರ್ಮಾಣ ಕಾಮಗಾರಿಗಳಿಗೆ ಮಂಜೂರಾದ ಅನುದಾನದ ಮೊತ್ತ

 • ಕೂಲಂಬಿ ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-25.00 ಲಕ್ಷ ಮುಕ್ತಾಯವಾಗಿದೆ
 • ಗೋವಿನಕೋವಿ ಗ್ರಾಮದಲ್ಲಿ ನಬಾರ್ಡ್ 17ರ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕಟ್ಟಡ ನಿರ್ಮಾಣ ವೆಚ್ಚ-25.00 ಲಕ್ಷ ಮುಕ್ತಾಯವಾಗಿದೆ
 • ಹೊನ್ನಾಳಿ ಪಟ್ಟಣದಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ 100 ಹಾಸಿಗೆ ಸಾಮಥ್ರ್ಯದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಮತ್ತು ಕಟ್ಟಡ ನಿರ್ಮಾಣ ವೆಚ್ಚ-750.00 ಲಕ್ಷ ಮುಕ್ತಾಯವಾಗಿದೆ
 • ವೈದ್ಯರು ಮತ್ತು ದಾದಿಯರ ವಸತಿ ಗೃಹಗಳು ಮತ್ತು ಕಾಂಪೌಂಡ್ ನಿರ್ಮಾಣ ವೆಚ್ಚ-334.00 ಲಕ್ಷ ಟೆಂಡರ್ ಹಂತ
 • ಅರಬಗಟ್ಟೆ ಗ್ರಾಮದಲ್ಲಿ ಎನ್‍ಆರ್‍ಎಚ್‍ಎಂ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ವೆಚ್ಚ-55.00 ಲಕ್ಷ ಮುಕ್ತಾಯವಾಗಿದೆ
 • ಬೆಳಗುತ್ತಿ ಗ್ರಾಮದಲ್ಲಿ ಎನ್‍ಆರ್‍ಎಚ್‍ಎಂ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ವೆಚ್ಚ-68.38 ಲಕ್ಷ ಮುಕ್ತಾಯವಾಗಿದೆ
 • ನ್ಯಾಮತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆ ಸಾಮಥ್ರ್ಯಕ್ಕೆ ಮೇಲ್ದರ್ಜೆಗೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ವೆಚ್ಚ-2.32.00 ಲಕ್ಷ ಮುಕ್ತಾಯವಾಗಿದೆ
 • ಚೀಲೂರು ಗ್ರಾಮದಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-85.50 ಲಕ್ಷ ಮುಕ್ತಾಯವಾಗಿದೆ.
 • ಕ್ಯಾಸಿನಕೆರೆ ಗ್ರಾಮದಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-82.69 ಲಕ್ಷ ಮುಕ್ತಾಯವಾಗಿದೆ
 • ಬೆನಕನಹಳ್ಳಿ ಗ್ರಾಮದಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-81.00 ಮುಕ್ತಾಯವಾಗಿದೆ
 • ಕೂಲಂಬಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ನ್ಯಾಮತಿಯನ್ನು ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ನ್ಯಾಮತಿ ಸಂಪಿಗೆ ರಸ್ತೆಯಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ವಡೇರಹತ್ತೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ಕಮ್ಮಾರಗಟ್ಟೆ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ಸವಳಂಗ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ಹೊನ್ನಾಳಿ ಪಟ್ಟಣದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ಬೆಳಗುತ್ತಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ಹೊನ್ನಾಳಿ ಪಟ್ಟಣದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-22.50 ಲಕ್ಷ ಮುಕ್ತಾಯವಾಗಿದೆ
 • ಕುಂದೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-18.00 ಲಕ್ಷ ಮುಕ್ತಾಯವಾಗಿದೆ
 • ಟಿ.ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ವೆಚ್ಚ-18.00 ಲಕ್ಷ ಮುಕ್ತಾಯವಾಗಿದೆ
 • ಕೂಲಂಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನ ಮಂಜೂರು
 • ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನ ಮಂಜೂರು
 • ಸಾಸ್ವೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನ ಮಂಜೂರು
 • ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿಗೆ ಪರ್ಯಾಯ ಸಂಚಾರಿ ಚಿಕಿತ್ಸಾ ವಾಹನ ಮಂಜೂರು
 • ಕುಂದೂರು ಗ್ರಾಮಕ್ಕೆ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿ
 • Get Latest Updates through App.