M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

2004-05 ರಿಂದ 2012-13ನೇ ಸಾಲಿನ ರಸ್ತೆ ಮತ್ತು ಕಟ್ಟಡ ಕಾಮಗಾರಿಗಳು.


  • ಗೊಲ್ಲರಹಳ್ಳಿಯಿಂದ ಬೇಲಿಮಲ್ಲೂರು ಹಿರೇಗೋಣಿಗೆರೆ ಕೋಣನತೆಲೆ ಮುಖ್ಯರಸ್ತೆಯ 5 ಕಿ.ಮೀ ರಿಂದ 10.00 ಕಿಮೀನ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ದಿ ಡಾಂಬರೀಕರಣ ವೆಚ್ಚ-100.00ಲಕ್ಷ ಕಾಮಗಾರಿ ಮುಕ್ತಾಯ
  • ಗೊಲ್ಲರಹಳ್ಳಿಯಿಂದ ಕೋಣನತಲೆ ರಸ್ತೆಯ 1.0 ಕಿ.ಮೀ ನಿಂದ 5.0 ಕಿಮೀ ಹಾಗೂ 9.0 ನಿಂದ 10.0 ಕಿಮೀನ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ದಿ ಡಾಂಬರೀಕರಣ ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊನ್ನಾಳಿ ತಾಲ್ಲೂಕು ಕುಮಟಾ ಕಾಡಮಡಗಿ ತುಮ್ಮಿನಕಟ್ಟೆ ಹೊನ್ನಾಳಿ(ಏಕೆ ಕಾಲೋನಿ ಹನುಮಸಾಗರ ರಸ್ತೆ) ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ ವೆಚ್ಚ-200.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊನ್ನಾಳಿ ತಾಲ್ಲೂಕು ಮಾಸಡಿ-ಕುಂದೂರು,ಕೂಲಂಬಿ ರಸ್ತೆಯ 0.00 ಕಿಮೀ ಯಿಂದ 17.00 ಕಿಮೀ ವರೆಗೆ ರಸ್ತೆಯ ಅಭಿವೃದ್ದಿ ಹಾಗೂ ಡಾಂಬರೀಕರಣ. ವೆಚ್ಚ-300.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊನ್ನಾಳಿ ತಾಲ್ಲೂಕು ಬೆಳಗುತ್ತಿ ಹರಳಹಳ್ಳಿ ರಸ್ತೆಯ 0.00 ಕಿಮೀ ಯಿಂದ 5.00 ಕಿಮೀ ವರೆಗೆ ರಸ್ತೆಯ ಅಗಲೀಕರಣ ಅಭಿವೃದ್ದಿ ಹಾಗೂ ಡಾಂಬರೀಕರಣ. ವೆಚ್ಚ-100.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊನ್ನಾಳಿ ತಾಲ್ಲೂಕು ಚನ್ನಗಿರಿ-ಮಲೆಬೆನ್ನೂರು ರಸ್ತೆಯ 5.00 ಕಿಮೀ ಯಿಂದ 8.30 ಕಿಮೀ ವರೆಗೆ ರಸ್ತೆಯ ಅಭಿವೃದ್ದಿ ಮತ್ತು ಡಾಂಬರೀಕರಣ ವೆಚ್ಚ-200.00 ಲಕ್ಷ ಕಾಮಗಾರಿ ಮುಕ್ತಾಯ
  • ಹಲಗೇರಿ-ಹುಲಿಕಲ್(ರಾ.ಹೆ-26) ರಸ್ತೆಯ 42.35 ರಿಂದ 62.05 ಕಿಮೀ ವರೆಗೆ ಅಭಿವೃದ್ದಿ ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಕೂಡ್ಲಿಗೆರೆ-ಕಮ್ಮಾರಗಟ್ಟೆ(ರಾ.ಹೆ 115) ರಸ್ತೆಯ 20.00 ಕಿಮೀ ರಿಂದ 24.00ಕಿಮೀ ವರೆಗೆ ಅಭಿವೃದ್ದಿ ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಬೆಳಗುತ್ತಿ-ಹರಳಹಳ್ಳಿ ರಸ್ತೆಯ 0.00 ರಿಂದ 4.00 ಕಿಮೀ ವರೆಗೆ ಅಭಿವೃದ್ದಿ ಹಾಗೂ ಬೆಳಗುತ್ತಿ-ಮಲ್ಲಿಗೇನಹಳ್ಳಿ ಗ್ರಾಮ ಪರಿಮಿತಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ. ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಮಾಸಡಿ-ಕುಂದೂರು (ಜಿಮುರ) ರಸ್ತೆಯ ಮಧ್ಯ ಭಾಗದಲ್ಲಿ ಕುಂದೂರು ಗುಡ್ಡದ ರಸ್ತೆಯ ಅಭಿವೃದ್ದಿ ಕಾಮಗಾರಿ 8.00 ಕಿಮೀ ರಿಂದ 10.50 ರವರೆಗೆ. ವೆಚ್ಚ-50.00 ಲಕ್ಷ ಕಾಮಗಾರಿ ಮುಕ್ತಾಯ
  • ಚನ್ನಗಿರಿ-ಮಲೆಬೆನ್ನೂರು ರಸ್ತೆಯ 8.00 ರಿಂದ 13.60 ಕಿಮೀ ವರೆಗೆ ಆಯ್ದಭಾಗಗಳಲ್ಲಿ ಅಭಿವೃದ್ದಿ. ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊಸಪೇಟೆ-ಶಿವಮೊಗ್ಗ (ರಾಹೆ-25) ರಸ್ತೆಯ 153.36 ರಿಂದ 173.36 ಕಿಮೀ ನಲ್ಲಿ ಅಭಿವೃದ್ದಿ. ವೆಚ್ಚ-35.00 ಲಕ್ಷ ಕಾಮಗಾರಿ ಮುಕ್ತಾಯ
  • ಕುರ್ಕಿ-ಕೂಲಂಬಿ ರಸ್ತೆ 22.36 ಕಿಮೀ ಇಂದ 28.76 ಕಿಮಿ ವರೆಗೆ ರಸ್ತೆ ಅಭಿವೃದ್ದಿ. ವೆಚ್ಚ-300.00 ಲಕ್ಷ ಕಾಮಗಾರಿ ಮುಕ್ತಾಯ
  • ದೇವನಾಯ್ಕನಹಳ್ಳಿ-ಮುಸ್ಸೇನಾಳ್ ರಸ್ತೆ 0.00 ಕಿಮೀ ರಿಂದ 21.20 ಕಿಮೀ ವರೆಗೆ ಆಯ್ದ ಭಾಗಗಳ ಅಭಿವೃದ್ದಿ. ವೆಚ್ಚ-225.00 ಲಕ್ಷ ಕಾಮಗಾರಿ ಮುಕ್ತಾಯ
  • ರಾಜ್ಯ ಹೆದ್ದಾರಿ 57 ರಿಂದ ಚೀಲೂರು ನ್ಯಾಮತಿ ಮತ್ತು ಜೀನಹಳ್ಳಿ ರಸ್ತೆಗೆ ಸೇರುವ ಚಟ್ನಹಳ್ಳಿ-ಸೋಗಿಲು ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ. ವೆಚ್ಚ-300.00 ಲಕ್ಷ ಕಾಮಗಾರಿ ಮುಕ್ತಾಯ
  • ಕೋಟೆಹಾಳ್-ಮರಿಗೊಂಡನಹಳ್ಳಿ ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ. ವೆಚ್ಚ-300.00 ಲಕ್ಷ ಕಾಮಗಾರಿ ಮುಕ್ತಾಯ
  • ನಲ್ಲೂರು-ಸಾಸ್ವೇಹಳ್ಳಿ ರಸ್ತೆಯ 8.00ಕಿಮೀ ನಿಂದ 16.00ಕಿಮೀ ಅಭಿವೃದ್ದಿ ಹಾಗೂ ಡಾಂಬರೀಕರಣ ವೆಚ್ಚ-300.00 ಲಕ್ಷ ಕಾಮಗಾರಿ ಮುಕ್ತಾಯ
  • ದಾಗಿನಕಟ್ಟೆ-ನೇರಲಗುಂಡಿ ತಿಮ್ಲಾಪುರ ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ ವೆಚ್ಚ-300.00 ಲಕ್ಷ ಕಾಮಗಾರಿ ಮುಕ್ತಾಯ
  • ಚೀಲೂರು-ನ್ಯಾಮತಿ-ಜೀನಹಳ್ಳಿ ರಸ್ತೆ 14.00 ಕಿಮೀ ರಿಂದ 23.50 ಕಿಮೀ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ದಿ ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಸುರಹೊನ್ನೆ-ತೀರ್ಥರಾಮೇಶ್ವರ ರಸ್ತೆಯ 0.00 ರಿಂದ 3.00 ಕಿಮೀ ವರೆಗೆ ಅಭಿವೃದ್ದಿ ವೆಚ್ಚ-90.00 ಲಕ್ಷ ಕಾಮಗಾರಿ ಮುಕ್ತಾಯ
  • ಮಾಸಡಿ-ಕುಂದೂರು ರಸ್ತೆಯ 0.00 ರಿಂದ 5.00 ಕಿಮೀ ಹಾಗೂ 9.00 ರಿಂದ 11.00 ವರೆಗೆ ಅಭಿವೃದ್ದಿ ವೆಚ್ಚ-90.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊನ್ನಾಳಿ-ಕತ್ತಿಗೆ ರಸ್ತೆಯ 0.00 ರಿಂದ 5.00 ಕಿಮೀ ವರೆಗೆ ರಸ್ತೆ ಅಭಿವೃದ್ದಿ ವೆಚ್ಚ-150.00 ಲಕ್ಷ ಕಾಮಗಾರಿ ಮುಕ್ತಾಯ
  • ಸಿ.ಆರ್.ಎಫ್ ಯೋಜನೆಯಡಿ

  • ಹೊನ್ನಾಳಿ ತಾಲ್ಲೂಕು ಸುರಹೊನ್ನೆ-ತೀರ್ಥರಾಮೇಶ್ವರ ರಸ್ತೆಯ 6.00 ಕಿಮೀ ರಿಂದ 12.20 ವರೆಗೆ ರಸ್ತೆ ಅಭಿವೃದ್ದಿ ಮತ್ತು ಡಾಂಬರೀಕರಣ ವೆಚ್ಚ-120.00 ಲಕ್ಷ ಕಾಮಗಾರಿ ಮುಕ್ತಾಯ
  • ಹಲಗೇರಿ-ಹುಲಿಕಲ್ ರಸ್ತೆಯ 37.00ಕಿಮೀ ರಿಂದ 47.00 ರವರೆಗೆ ರಸ್ತೆ ಅಗಲೀಕರಣ,ಡಾಂಬರೀಕರಣ ವೆಚ್ಚ-160.00 ಲಕ್ಷ ಕಾಮಗಾರಿ ಮುಕ್ತಾಯ
  • ರಾಜ್ಯ ಹೆದ್ದಾರಿ ನವೀಕರಣ

  • ಹೊಸಪೇಟೆ-ಶಿವಮೊಗ್ಗ (ರಾಹೆ-25) ರಸ್ತೆಯ 153.36 ರಿಂದ 173.36ಕಿಮೀ ನಲ್ಲಿ ಅಭಿವೃದ್ದಿ ಡಾಂಬರೀಕರಣ ವೆಚ್ಚ-275.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊಸಪೇಟೆ-ಶಿವಮೊಗ್ಗ (ರಾಹೆ-25) 142.36 ರಿಂದ 153.36 ಕಿಮೀ ಅಭಿವೃದ್ದಿ ಡಾಂಬರೀಕರಣ ವೆಚ್ಚ-164.07 ಲಕ್ಷ ಕಾಮಗಾರಿ ಮುಕ್ತಾಯ
  • 13ನೇ ಹಣಕಾಸು

  • ಹಲಗೇರಿ-ಹುಲಿಕಲ್ ರಸ್ತೆಯ ರಸ್ತೆಯ (ರಾಹೆ-26) 42.35 ರಿಂದ 62.05 ಕಿಮೀ ಆಯ್ದ ಭಾಗ ರಸ್ತೆ ಅಭಿವೃದ್ದಿ ವೆಚ್ಚ-94.40 ಲಕ್ಷ ಕಾಮಗಾರಿ ಮುಕ್ತಾಯ
  • ಸುವರ್ಣ

  • ಗೊಲ್ಲರಹಳ್ಳಿ-ಕೋಣನತಲೆ ರಸ್ತೆಯ 10.00 ರಿಂದ 11.70 ಕಿಮೀ ವರೆಗೆ ರಸ್ತೆ ಅಭಿವೃದ್ದಿ ವೆಚ್ಚ-78.12 ಲಕ್ಷ ಕಾಮಗಾರಿ ಮುಕ್ತಾಯ
  • ಗೊಲ್ಲರಹಳ್ಳಿ-ಕೋಣನತಲೆ ರಸ್ತೆಯ 11.70 ರಿಂದ 14.95 ಕಿಮೀ ವರೆಗೆ ರಸ್ತೆ ಅಭಿವೃದ್ದಿ. ವೆಚ್ಚ-100.00 ಲಕ್ಷ ಕಾಮಗಾರಿ ಮುಕ್ತಾಯ
  • ಕೆ.ಆರ್.ಡಿ.ಸಿ.ಎಲ್.

  • ಹೊನ್ನಾಳಿ ತಾಲ್ಲೂಕು ಸೌಳಂಗ-ಶಿಕಾರಿಪುರ ರಸ್ತೆ ಅಭಿವೃದ್ದಿ ವೆಚ್ಚ-395.00 ಲಕ್ಷ ಕಾಮಗಾರಿ ಮುಕ್ತಾಯ
  • ಹೊನ್ನಾಳಿ ಪಟ್ಟಣದಿಂದ ಹೊನ್ನಾಳಿ ತಾಲ್ಲೂಕು ಗಡಿಯವರೆಗೆ ರಾಜ್ಯ ಹೆದ್ದಾರಿ 48ರಲ್ಲಿ 168.50 ಕಿಮೀ ರಿಂದ 185.50 ಕಿಮೀ ವರೆಗೆ ಹಾಗೂ ರಾಜ್ಯ ಹೆದ್ದಾರಿ 26 ರಲ್ಲಿ ಕಿಮೀ 37.45 ರಿಂದ 62.05 ಕಿಮೀ ವರೆಗೆ ಅಭಿವೃದ್ದಿ ವೆಚ್ಚ-131.00 ಕೋಟಿ ಕಾಮಗಾರಿ ಪ್ರಗತಿಯಲ್ಲಿ
  • ನಬಾರ್ಡ್ ಯೋಜನೆ.

  • ಆರ್.ಐ.ಡಿ.ಎಫ್-12: ಕುರುವ ನಾಮಫಲಕದಿಂದ ಬಿಜೋಗಟ್ಟೆ-ಗಂಗನಕೋಟೆ-ಕಂಕನಹಳ್ಳಿ ರಸ್ತೆ ಅಭಿವೃದ್ದಿ. ವೆಚ್ಚ-117.54 ಲಕ್ಷ
  • ಆರ್.ಐ.ಡಿ.ಎಫ್-13: ಗೋವಿನಕೋವಿ-ಆರುಂಡಿ ರಸ್ತೆ ಅಭಿವೃದ್ದಿ ವೆಚ್ಚ-180.00 ಲಕ್ಷ
  • ಆರ್.ಐ.ಡಿ.ಎಫ್-14: ಆರುಂಡಿ-ಕಣಿವೆ ಜೋಗ ರಸ್ತೆ ಅಭಿವೃದ್ದಿ ವೆಚ್ಚ-200.00 ಲಕ್ಷ
  • ಆರ್.ಐ.ಡಿ.ಎಫ್-14: ಜೀನಹಳ್ಳಿ-ಗುಡ್ಡೇಹಳ್ಳಿ-ಬೆಳಗುತ್ತಿ ರಸ್ತೆ ಅಭಿವೃದ್ದಿ ವೆಚ್ಚ-90.00 ಲಕ್ಷ
  • ಆರ್.ಐ.ಡಿ.ಎಫ್-15: ಆರುಂಡಿ-ಕಣಿವೆ-ಜೋಗ ರಸ್ತೆ ಅಭಿವೃದ್ದಿ ವೆಚ್ಚ-136.00 ಲಕ್ಷ
  • ಆರ್.ಐ.ಡಿ.ಎಫ್-16: ಚಟ್ನಹಳ್ಳಿ-ಫಲವನಹಳ್ಳಿ-ದಾಸರಹಟ್ಟಿ-ಕುಂಕುವ ರಸ್ತೆ ಅಭಿವೃದ್ದಿ ವೆಚ್ಚ-150.00 ಲಕ್ಷ
  • ಆರ್.ಐ.ಡಿ.ಎಫ್-17:ಸುರಹೊನ್ನೆ-ತೀರ್ಥರಾಮೇಶ್ವರ ರಸ್ತೆ ಅಭಿವೃದ್ದಿ ವೆಚ್ಚ-200.00 ಲಕ್ಷ
  • ಆರ್.ಐ.ಡಿ.ಎಫ್-18: ಗೋವಿನಕೋವಿ-ಆರುಂಡಿ ರಸ್ತೆ ಅಭಿವೃದ್ದಿ ವೆಚ್ಚ-50.00 ಲಕ್ಷ
  • ಆರ್.ಐ.ಡಿ.ಎಫ್-18: ದೇವನಾಯ್ಕನಹಳ್ಳಿ-ಮುಸ್ಸೇನಾಳ್ ರಸ್ತೆ ಅಭಿವೃದ್ದಿ ವೆಚ್ಚ-100.00 ಲಕ್ಷ
  • ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ.

  • ಕೂಡ್ಲಿಗೆರೆ-ಕಮ್ಮಾರಗಟ್ಟೆ (ರಾಹೆ 115) ರಸ್ತೆಯ 20.00 ರಿಂದ 35.80 ಕಿಮೀ ವರೆಗೆ ಅಭಿವೃದ್ದಿ ವೆಚ್ಚ-16.26 ಕೋಟಿ
  • ಕುಮಟ-ಕಾಡಮಡಗಿ (ರಾಹೆ-48) ರಸ್ತೆಯ 158.00 ರಿಂದ 168.00 ಕಿಮೀ ವರೆಗೆ ಅಭಿವೃದ್ದಿ. ವೆಚ್ಚ-7.48 ಕೋಟಿ.
  • ಸೇತುವೆಗಳು.

  • ಹೊಸಪೇಟೆ-ಶಿವಮೊಗ್ಗ (ರಾಹೆ-25) ರಸ್ತೆಯ 143.00 ಕಿಮೀ ನಲ್ಲಿ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಾಣ ವೆಚ್ಚ-22.75 ಕೋಟಿ
  • 5054 ಓ.ಆರ್.ಎಫ್.

  • ಹೊಸಪೇಟೆ-ಶಿವಮೊಗ್ಗ ರಸ್ತೆಯ ಹರಳಹಳ್ಳಿ ಹತ್ತಿರ ಸೇತುವೆ ನಿರ್ಮಾಣ. ವೆಚ್ಚ-67.00 ಲಕ್ಷ
  • ಹೊಸಪೇಟೆ-ಶಿವಮೊಗ್ಗ ರಸ್ತೆಯ ಗೋವಿನಕೋವಿ ಹತ್ತಿರ ಸೇತುವೆ ನಿರ್ಮಾಣ. ವೆಚ್ಚ-150.00 ಲಕ್ಷ
  • .
  • ಹೊಸಪೇಟೆ-ಶಿವಮೊಗ್ಗ ರಸ್ತೆಯ ಕುರುವ ಹತ್ತಿರ ಸೇತುವೆ ನಿರ್ಮಾಣ. ವೆಚ್ಚ-53.00 ಲಕ್ಷ
  • ಹೊಸಪೇಟೆ-ಶಿವಮೊಗ್ಗ ರಸ್ತೆಯ ಚೀಲೂರು ಹತ್ತಿರ ಸೇತುವೆ ನಿರ್ಮಾಣ. ವೆಚ್ಚ-40.00 ಲಕ್ಷ
  • ಕತ್ತಿಗೆ-ಮಾದೇನಹಳ್ಳಿ ರಸ್ತೆಯಲ್ಲಿರುವ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ. ವೆಚ್ಚ-75.00 ಲಕ್ಷ
  • ಕಟ್ಟಡಗಳು

  • ನ್ಯಾಮತಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ವೆಚ್ಚ-200.00 ಲಕ್ಷ
  • ಹೊನ್ನಾಳಿ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ವೆಚ್ಚ-79.00 ಲಕ್ಷ
  • ಹೊನ್ನಾಳಿ ತಾಲ್ಲೂಕು ನ್ಯಾಮತಿ ಬಾಲಕರ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ(2 ಕೊಠಡಿ) ವೆಚ್ಚ-9.80 ಲಕ್ಷ
  • ಹೊನ್ನಾಳಿ ತಾಲ್ಲೂಕು ಅರಬಗಟ್ಟೆ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ವೆಚ್ಚ-22.67 ಲಕ್ಷ
  • ಹೊನ್ನಾಳಿ ಪಟ್ಟಣದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ.(2 ಕೊಠಡಿ) ವೆಚ್ಚ-15.12 ಲಕ್ಷ
  • ಹೊನ್ನಾಳಿ ತಾಲ್ಲೂಕು ನ್ಯಾಮತಿ ಬಾಲಕರ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ(2 ಕೊಠಡಿ) ವೆಚ್ಚ-15.12 ಲಕ್ಷ
  • ಹೊನ್ನಾಳಿ ತಾಲ್ಲೂಕು ಸಾಸ್ವೇಹಳ್ಳಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ(2 ಕೊಠಡಿ) ವೆಚ್ಚ-16.30 ಲಕ್ಷ
  • ಹೊನ್ನಾಳಿ ಪಟ್ಟಣದಲ್ಲಿ ಪದವಿ ಪೂರ್ವ ಕಾಲೇಜಿಗೆ ಮೂರು ಕೊಠಡಿ ನಿರ್ಮಾಣ.ನಬಾರ್ಡ್16 ವೆಚ್ಚ-24.30 ಲಕ್ಷ
  • ಹೊನ್ನಾಳಿ ತಾಲ್ಲೂಕು ಸವಳಂಗ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ವೆಚ್ಚ-35.00 ಲಕ್ಷ
  • ಹೊನ್ನಾಳಿ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಪ್ರವಾಸಿ ಮಂದಿರ ಕಟ್ಟಡ ಹಾಗೂ ಪಾರ್ಕ್ ನಿರ್ಮಾಣ ವೆಚ್ಚ-260.00 ಲಕ್ಷ
  • ಎಸ್.ಸಿ.ಪಿ/ಟಿ.ಎಸ್.ಪಿ ಕಾಮಗಾರಿಗಳು.

  • ಹೊನ್ನಾಳಿ ತಾಲ್ಲೂಕು ಎಕೆ ಕಾಲೋನಿ ಅಭಿವೃದ್ದಿ ವೆಚ್ಚ-15.00 ಲಕ್ಷ
  • ಹೊನ್ನಾಳಿ ತಾಲ್ಲೂಕು ಚಿಕ್ಕಗೋಣಿಗೆರೆ ಬೋವಿ ಕಾಲೋನಿ ಅಭಿವೃದ್ದಿ ವೆಚ್ಚ-06.00 ಲಕ್ಷ
  • ಸವಳಂಗ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-47.75 ಲಕ್ಷ
  • ಹನಗವಾಡಿ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-22.47 ಲಕ್ಷ
  • ಸಿಂಗಟಗೆರೆ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-7.92 ಲಕ್ಷ
  • ಮಾದೇನಹಳ್ಳಿ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-17.16 ಲಕ್ಷ
  • ದೊಡ್ಡೇರಹಳ್ಳಿ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-9.35 ಲಕ್ಷ
  • ಕೋಣನತಲೆ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-15.00 ಲಕ್ಷ
  • ಸಿದ್ದಾಪುರ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-15.00 ಲಕ್ಷ
  • ಫಲವನಹಳ್ಳಿ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-18.00 ಲಕ್ಷ
  • ತರಗನಹಳ್ಳಿ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-16.00 ಲಕ್ಷ
  • ಅರಕೆರೆ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-18.03 ಲಕ್ಷ
  • ಮಾದಾಪುರ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-15.00 ಲಕ್ಷ
  • ತಿಮ್ಲಾಪುರ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-15.39 ಲಕ್ಷ
  • ಹಿರೇಗೋಣಿಗೆರೆ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-20.00 ಲಕ್ಷ
  • ಕುಂಕುವ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-20.00 ಲಕ್ಷ
  • ಗಂಜೀನಹಳ್ಳಿ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-6.50 ಲಕ್ಷ
  • ಕತ್ತಿಗೆ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-6.75 ಲಕ್ಷ
  • ಸಿಂಗಟಗೆರೆ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸುವುದು ವೆಚ್ಚ-12.81 ಲಕ್ಷ
  • ಹಿರೇಗೋಣಿಗೆರೆ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಬಾಕ್ಸ್ ಚರಂಡಿ ಅಭಿವೃದ್ದಿ ಪಡಿಸುವುದು ವೆಚ್ಚ-15.00 ಲಕ್ಷ
  • ಕೋಣನತೆಲೆ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಬಾಕ್ಸ್ ಚರಂಡಿ ಅಭಿವೃದ್ದಿ ಪಡಿಸುವುದು ವೆಚ್ಚ-15.00 ಲಕ್ಷ
  • ತಿಮ್ಲಾಪುರ ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಬಾಕ್ಸ್ ಚರಂಡಿ ಅಭಿವೃದ್ದಿ ಪಡಿಸುವುದು ವೆಚ್ಚ-14.94 ಲಕ್ಷ
  • ಬೇಲಿಮಲ್ಲೂರು ಗ್ರಾಮದಲ್ಲಿನ ಎಸ್‍ಸಿ ಕಾಲೋನಿ ರಸ್ತೆ ಬಾಕ್ಸ್ ಚರಂಡಿ ಅಭಿವೃದ್ದಿ ಪಡಿಸುವುದು ವೆಚ್ಚ-12.36 ಲಕ್ಷ
  • ಕತ್ತಿಗೆ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಬಾಕ್ಸ್ ಚರಂಡಿ ಅಭಿವೃದ್ದಿ ಪಡಿಸುವುದು ವೆಚ್ಚ-9.48 ಲಕ್ಷ
  • ಕೆಂಚಿಕೊಪ್ಪ ಗ್ರಾಮದಲ್ಲಿನ ಎಸ್‍ಟಿ ಕಾಲೋನಿ ರಸ್ತೆ ಬಾಕ್ಸ್ ಚರಂಡಿ ಅಭಿವೃದ್ದಿ ಪಡಿಸುವುದು ವೆಚ್ಚ-7.11 ಲಕ್ಷ
  • Get Latest Updates through App.