M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

ದೇವಸ್ಥಾನಗಳು ಹಾಗೂ ಇತರೆ ಧಾರ್ಮಿಕ ಸಂಸ್ಥೆಗಳ ಅನುದಾನ


  • ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಅಭಿವೃದ್ದಿ ಕಾಮಗಾರಿ(ಅತಿಥಿ ಗೃಹ ನಿರ್ಮಾಣ). ವೆಚ್ಚ-50.00 ಲಕ್ಷ
  • ಹೊನ್ನಾಳಿ ತಾಲ್ಲೂಕು ಸುಂಕದಕಟ್ಟೆ ಗ್ರಾಮದ ಮಂಜುನಾಥ ಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ವೆಚ್ಚ-50.00 ಲಕ್ಷ
  • 054-04-800-3-03 ಡಾ|| ನಂಜುಂಡಪ್ಪ ವರದಿ ಯೋಜನೆ.

  • ಚನ್ನಗಿರಿ-ಮಲೆಬೆನ್ನೂರು ರಸ್ತೆಯ 12.60 ಕಿಮೀ ರಿಂದ 13.60 ರವರೆಗೆ ರಸ್ತೆ ಅಭಿವೃದ್ದಿ ಡಾಂಬರೀಕರಣ. ವೆಚ್ಚ-32.89 ಲಕ್ಷ
  • ಕೂಡ್ಲಿಗೆರೆ-ಕಮ್ಮಾರಗಟ್ಟೆ(ರಾಹೆ 115) 32.00 ಕಿಮೀ ರಿಂದ 34.00 ರವರೆಗೆ ರಸ್ತೆ ಅಬಿವೃದ್ದಿ ಡಾಂಬರೀಕರಣ ವೆಚ್ಚ-65.79 ಲಕ್ಷ
  • ಕೂಡ್ಲಿಗೆರೆ-ಕಮ್ಮಾರಗಟ್ಟೆ (ರಾಹೆ 115)34.00 ಕಿಮೀ ರಿಂದ 35.80 ರವೆರೆಗೆ ರಸ್ತೆ ಅಬಿವೃದ್ದಿ ಡಾಂಬರೀಕರಣ ವೆಚ್ಚ-52.63 ಲಕ್ಷ
  • ಕೂಡ್ಲಿಗೆರೆ-ಕಮ್ಮಾರಗಟ್ಟೆ (ರಾಹೆ 115) ರಸ್ತೆಯ 24.00 ರಿಂದ 24.70 ಮತ್ತು 27.00 ರಿಂದ 30.00ಕಿಮೀ ವರೆಗೆ ರಸ್ತೆ ಅಭಿವೃದ್ದಿ ಮತ್ತು ಡಾಂಬರೀಕರಣ. ವೆಚ್ಚ-85.53 ಲಕ್ಷ
  • ಹೆಚ್.ಕಡದಕಟ್ಟೆ ಕ್ರಾಸ್‍ನಿಂದ ಶಿಕಾರಿಪುರ ಮುಖ್ಯ ರಸ್ತೆ ಅಭಿವೃದ್ದಿ. ವೆಚ್ಚ-18.50 ಕೋಟಿ
  • Get Latest Updates through App.