M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

ಶಿಕ್ಷಣ ಇಲಾಖೆ


 • ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣವೆಚ್ಚ-7.53 ಕೋಟಿ
 • ಪ್ರಾಥಮಿಕ ಶಾಲೆಗಳಿಗೆ ಕುಡಿಯುವ ನೀರು ಸೌಲಭ್ಯ ವೆಚ್ಚ-30.68 ಲಕ್ಷ
 • ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳು ವೆಚ್ಚ-44.00 ಲಕ್ಷ
 • ಪ್ರಾಥಮಿಕ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ವೆಚ್ಚ-08.00 ಲಕ್ಷ
 • ಪ್ರಾಥಮಿಕ ಶಾಲೆಗಳಿಗೆ ರ್ಯಾಂಪ್ ನಿರ್ಮಾಣ ವೆಚ್ಚ-08.00 ಲಕ್ಷ
 • ಶಾಲೆಗಳಿಗೆ ವಿದ್ಯುತ್‍ಚ್ಚಕ್ತಿ ಸಂಪರ್ಕ ವೆಚ್ಚ-02.60 ಲಕ್ಷ
 • 5 ಬಿಆರ್‍ಸಿ ಸಿಆರ್‍ಸಿ ಕಟ್ಟಡಗಳು ವೆಚ್ಚ-12.35 ಲಕ್ಷ
 • ಬಾಲಕೀಯರ ಹೈಟೆಕ್ ಶೌಚಾಲಯ ವೆಚ್ಚ-92.35 ಲಕ್ಷ
 • ಶಾಲಾ ಕಟ್ಟಡಗಳ ದುರಸ್ತಿ ವೆಚ್ಚ-15.98 ಲಕ್ಷ
 • 6 ಹೊಸ ಪ್ರೌಢಶಾಲೆಗಳ ಮಂಜೂರಾತಿ,ತರಗನಹಳ್ಳಿ,ರಾಂಪುರ,ಹೆಚ್‍ಜಿ ಹಳ್ಳಿ,ಟಿ.ಗೋಪಗೊಂಡನಹಳ್ಳಿ ಒಟ್ಟು ವೆಚ್ಚ-9.6694 ಲಕ್ಷ
 • ಹೊಸಜೋಗ,ಮುಕ್ತೇನಹಳ್ಳಿ ಶಾಲೆಗಳಿಗೆ ಹೊಸ ಕಟ್ಟಡಗಳು. ವೆಚ್ಚ-1.29.00 ಕೋಟಿ
 • ತಾಲ್ಲೂಕಿನಲ್ಲಿ ಪ್ರೌಢಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಗ್ರಂಥಾಲಯ ಕಾಂಪೌಂಡ್ ನಿರ್ಮಾಣ ವೆಚ್ಚ-9.86.00 ಕೋಟಿ
 • ಅರಬಗಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ವೆಚ್ಚ-22.67 ಲಕ್ಷ
 • ಸವಳಂಗ ಗ್ರಾಮದ ಸ.ಪ.ಪೂ ಕಾಲೇಜು ಕಟ್ಟಡ ವೆಚ್ಚ-35.00 ಲಕ್ಷ
 • ನ್ಯಾಮತಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ವೆಚ್ಚ-2.65 ಕೋಟಿ
 • ಹೊನ್ನಾಳಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ವೆಚ್ಚ-3.84 ಕೋಟಿ
 • ಪದವಿ ಪೂರ್ವ ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣ ವೆಚ್ಚ-1.59.00 ಕೋಟಿ
 • ಕುಂದೂರು ಗ್ರಾಮದಲ್ಲಿ ಕಸ್ತೂರಿಬಾ ಬಾಲಕೀಯರ ವಿದ್ಯಾರ್ಥಿ ನಿಲಯ ಮತ್ತು ಗುರು ಭವನ ನಿರ್ಮಾಣ ವೆಚ್ಚ-1.16.00 ಕೋಟಿ
 • ಸಾಸ್ವೇಹಳ್ಳಿಯಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ವೆಚ್ಚ-0.44.00 ಲಕ್ಷ
 • ಮಾದನಬಾವಿ ಹತ್ತಿರ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ವೆಚ್ಚ-5.85.00 ಕೋಟಿ
 • ಅರಬಗಟ್ಟೆ ಬಳಿ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆ ವೆಚ್ಚ-10.00 ಕೋಟಿ
 • ಹೆಚ್.ಕಡದಕಟ್ಟೆ ಬಳಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ವೆಚ್ಚ-8.00 ಕೋಟಿ
 • ಕುಂದೂರು ಗ್ರಾಮಕ್ಕೆ ಸರ್ಕಾರಿ ಉರ್ದು ಪ್ರೌಢಶಾಲೆ ಮಂಜೂರು ಮತ್ತು ಕಟ್ಟಡ ಅನುದಾನ ವೆಚ್ಚ-44.00 ಲಕ್ಷ
 • ಪ್ರಾಥಮಿಕ ಶಾಲಾ ಹೆಚ್ಚುವರಿ ಕೊಠಡಿಗಳು ಕಾಂಪೌಂಡ್ ಹೊಸ ಶಾಲಾ ಕಟ್ಟಡ ಮುಂತಾದ ಕಾಮಗಾರಿ ವೆಚ್ಚ-9.67 ಕೋಟಿ
 • 6 ಹೊಸ ಪ್ರೌಢಶಾಲಾ ಕಟ್ಟಡಗಳು ಮತ್ತು ಪ್ರಾಥಮಿಕ ಶಾಲಾ ಹೆಚ್ಚುವರಿ ಕೊಠಡಿ ಕಾಂಪೌಂಡ್ ಇತ್ಯಾದಿ ವೆಚ್ಚ-11.15 ಕೋಟಿ
 • ಪದವಿ ಪೂರ್ವ ಕಾಲೇಜು ಕಟ್ಟಡ ಮತ್ತು ಹೆಚ್ಚುವರಿ ಕೊಠಡಿ ವಸತಿ ಶಾಲೆಗಳ ಮೊತ್ತ ವೆಚ್ಚ-34.10 ಕೋಟಿ
 • Get Latest Updates through App.