M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

ಬೆಳಗುತ್ತಿ-ತೀರ್ಥರಾಮೇಶ್ವರ ಪುಣ್ಯಕ್ಷೇತ್ರದ ಅಭಿವೃದ್ದಿ


ಹೊನ್ನಾಳಿ ತಾಲ್ಲೂಕಿನ ಪವಿತ್ರ ಪುಣ್ಯಕ್ಷೇತ್ರವಾದ ತೀರ್ಥರಾಮೇಶ್ವರ ದೇವಾಲಯ ಬೆಳಗುತ್ತಿ ಗ್ರಾಮದ ವ್ಯಾಪ್ತಿಯಲ್ಲಿದ್ದು ಸುಂದರವಾದ ಬೆಟ್ಟಗಳ ಸಾಲಿನಲ್ಲಿ ಉದ್ಭವವಾಗಿದೆ. ಪುರಾಣ ಕಾಲದಿಂದ ಈ ಕ್ಷೇತ್ರವನ್ನು ಕಾಶಿ ಕ್ಷೇತ್ರವೆಂದು ಉಲ್ಲೇಖಿಸಲಾಗಿದೆ.

ಈ ಕ್ಷೆತ್ರವನ್ನು ಭಕ್ತರ ಹಿತದೃಷ್ಠಿಯಿಂದ ಉತ್ತಮವಾದ ಪ್ರವಾಸಿ ತಾಣವನ್ನಾಗಿಸಲು ಹಲವಾರು ಮೂಲಭುತ ಸೌಲಭ್ಯ ಕಲ್ಪಿಸಲಾಗಿದೆ. ಸಚಿವರ

ಪರಿಶ್ರಮದಿಂದ ಕ್ಷೇತ್ರವು ಮಾದರಿಯಾಗಿದ್ದು ಸಾವಿರಾರು ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಶ್ರೀಕ್ಷೇತ್ರದ ಅಭಿವ್ರದ್ದಿಗೆ ¸ ಸಚಿವ ಎಂ.ಪಿ.ರೇಣುಕಾಚಾರ್ಯ

ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳು.

 • ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸುರಹೊನ್ನೆಯಿಂದ ತೀರ್ಥರಾಮೇಶ್ವರ ವರೆಗೆ ಮುಖ್ಯರಸ್ತೆ ಅಭಿವೃದ್ದಿ ಪಡಿಸಿರುವುದು ವೆಚ್ಚ-02.10 ಕೋಟಿ
 • ಶ್ರೀಕ್ಷೇತ್ರದಲ್ಲಿ ಅರಣ್ಯ ಇಲಾಖೆಯ ವತಿಯಿಂದ ದೇವಿವನ ನಿರ್ಮಾಣ ವೆಚ್ಚ-69.00 ಲಕ್ಷ
 • ಭಕ್ತರು ತಂಗಲು ಬೃಹತ್ ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ವೆಚ್ಚ-44.00 ಲಕ್ಷ
 • ಸುಂದರವಾದ ಸಮುದಾಯ ಭವನ ನಿರ್ಮಾಣ ವೆಚ್ಚ-15.00 ಲಕ್ಷ5. ಸ್ನಾನ ಗೃಹಗಳು ಮತ್ತು ಹೈಟೆಕ್ ಶೌಚಾಲಯ ನಿರ್ಮಾಣ ವೆಚ್ಚ-10.00 ಲಕ್ಷ
 • ಸೂರಗೊಂಡನಕೊಪ್ಪ ಸಂತ ಸೇವಾಲಾಲ್ ಜನ್ಮಸ್ಥಳ ಅಭಿವೃದ್ದಿ ಕರ್ನಾಟಕದ ಸಮಸ್ತ ಬಂಜಾರ ಜನಾಂಗದ ಕುಲಗುರು ಸಂತ ಸೇವಾಬಾಯಿಯವರ ಜನ್ಮಸ್ಥಳ ಸೂರಗೊಂಡನಕೊಪ್ಪ ಹೊನ್ನಾಳಿ ತಾಲ್ಲೂಕಿನಲ್ಲಿರುವ ಸಮಸ್ತರೂ ಹೆಮ್ಮೆ ಪಡುವ ವಿಚಾರ ಸೇವಾಬಾಯಿಯವರ ಜನ್ಮಸ್ಥಳ ಮತ್ತು ಸೇವಾಲಾಲ್ ಮರಿಯಮ್ಮ ದೇವಾಲಯವಿರುವ ಈ ಸ್ಥಳವನ್ನು ಸಚಿವ ಎಂ.ಪಿ.ರೇಣುಕಾಚಾರ್ಯರ ಪರಿಶ್ರಮದಿಂದ 2.04 ಕೋಟಿ ವೆಚ್ಚದಲ್ಲಿ ಸುಂದರವಾಗಿ ಅಭಿವೃದ್ದಿ ಪಡಿಸಲಾಗಿದ್ದು ಕರ್ನಾಟಕದ ಪ್ರವಾಸಿ ತಾಣಗಳಲ್ಲೊಂದಾಗಿದೆ. ಸಚಿವ ಎಂ.ಪಿ.ರೇಣುಕಾಚಾರ್ಯ ಶಿಫಾರಸ್ಸಿನ ಮೇರೆಗೆ ಶ್ರೀಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳು.

 • ಸೇವಾಬಾಯಿ ದೇವಸ್ಥಾನದ ಗೋಪುರ ನಿರ್ಮಾಣ ವೆಚ್ಚ-44.70 ಲಕ್ಷ
 • ಶೌಚಾಲಯ ಮತ್ತು ಸ್ನಾನ ಗೃಹಗಳು ವೆಚ್ಚ-00.81 ಲಕ್ಷ
 • ಬಯಲು ರಂಗಮಂದಿರ ವೆಚ್ಚ-01.41 ಲಕ್ಷ
 • ಭಕ್ತರ ವಸತಿ ಗೃಹ ವೆಚ್ಚ-27.10 ಲಕ್ಷ
 • ಆವರಣದಲ್ಲಿ ಉದ್ಯಾನವನ ನಿರ್ಮಾಣ ವೆಚ್ಚ-00.20 ಲಕ್ಷ
 • ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ವೆಚ್ಚ-00.40 ಲಕ್ಷ
 • ಗುರುಕುಲ ಕಟ್ಟಡ ಕಾಂಕ್ರೀಟ್ ರಸ್ತೆ ನಾಗರಕಟ್ಟೆ ಅಭಿವೃದ್ದಿ ಕಾಮಗಾರಿಗಳು ವೆಚ್ಚ-38.75 ಲಕ್ಷ
 • ಕೊಳವೆ ಬಾವಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ವೆಚ್ಚ-01.00 ಲಕ್ಷ
 • ಗಣೇಶ ಮರಿಯಮ್ಮ ದೇವಸ್ಥಾನ ಮತ್ತು ಪ್ರವೇಶದ್ವಾರದ ಆರ್ಚ್ ನಿರ್ಮಾಣ ವೆಚ್ಚ-41.75 ಲಕ್ಷ
 • ಹೋಮದ ಕಟ್ಟೆ ನಿರ್ಮಾಣ ವೆಚ್ಚ-00.40 ಲಕ್ಷ
 • ಜಾತ್ರೆಯ ಸಮಯದಲ್ಲಿ ಅನುಕೂಲವಾಗುವಂತೆ 4 ನೀರಿನ ತೊಟ್ಟಿ ಕಾಮಗಾರಿ ವೆಚ್ಚ-00.85 ಲಕ್ಷ
 • Get Latest Updates through App.