M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

2004-05 ನೇ ಸಾಲಿನಿಂದ 2012-13ನೇ ಸಾಲಿನವರೆಗೆ ಚೆಕ್ ಡ್ಯಾಂಗಳು ಕೆರೆ ಅಭಿವೃದ್ದಿ ಇಂಗುಕೆರೆ ಮುಂತಾದ ಅಭಿವೃದ್ದಿ ಕಾಮಗಾರಿಗಳ ವಿವರ


  • 2006-07ನೇ ಸಾಲಿಗೆ ವಿವಿಧ ಗ್ರಾಮಗಳಲ್ಲಿ ನಿರ್ಮಾಣವಾದ ಚೆಕ್ ಡ್ಯಾಂ ಕಾಮಗಾರಿ ಮೊತ್ತ ವೆಚ್ಚ-1.60 ಕೋಟಿ
  • 2007-08ನೇ ಸಾಲಿಗೆ ವಿವಿಧ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಮೊತ್ತ ವೆಚ್ಚ-3.80 ಕೋಟಿ
  • ವೆಚ್ಚ-7.20 ಕೋಟಿ
  • 2010ನೇ ಸಾಲಿನಿಂದ 13ನೇ ಸಾಲಿನವರೆಗೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಮೊತ್ತ ವೆಚ್ಚ-27.55 ಕೋಟ
  • 2009-10ನೇ ಸಾಲಿನ ವಿವಿಧ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಮೊತ್ತ ವೆಚ್ಚ-2.68 ಕೋಟಿ
  • ಸವಳಂಗ ಏತ ನೀರಾವರಿ ಯೋಜನೆ ಕಾಮಗಾರಿ ಅನುಷ್ಠನಗೊಳಿಸಲು ಮಂಜೂರಾದ ಅನುದಾನ ವೆಚ್ಚ-68.00 ಕೋಟಿ
  • ಆಲಸಂವರ್ಧನಾ ಯೋಜನಾ ಸಂಗ ಸಮುದಾಯ ಆಧಾರಿತ ಕೆರೆ ಅಭಿವೃದ್ದಿ ಯೋಜನೆಯಲ್ಲಿ ತಾಲ್ಲೂಕಿನ 24 ಕೆರೆ ಅಭಿವೃದ್ದಿ ಪಡಿಸಿರುವ ಕಾಮಗಾರಿ ಮೊತ್ತ ವೆಚ್ಚ-5.86 ಕೋಟಿ
  • ದೇವರಹೊನ್ನಾಳಿ ಮಾಸಡಿ ಗ್ರಾಮಗಳ ಏತ ನೀರಾವರಿ ಯೋಜನೆ ಕಾಮಗಾರಿ ಮೊತ್ತ ವೆಚ್ಚ-1.85 ಕೋಟಿ
  • 2012-13ನೇ ಸಾಲಿಗೆ ಹೊಸದಾಗಿ ವಿವಿಧ ಗ್ರಾಮಗಳಲ್ಲಿ ನಿರ್ಮಾಣವಾಗಬೇಕಾದ ಚೆಕ್ ಡ್ಯಾಂ ಕಾಮಗಾರಿಗಳ ಮೊತ್ತ(ಕಾಮಗಾರಿಗಳಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆಯಾಗಿದ್ದು ಮಂಜೂರಾತಿ ಹಂತದಲ್ಲಿವೆ) ವೆಚ್ಚ-3.45 ಕೋಟಿ
  • Get Latest Updates through App.