M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

ಶುದ್ದ ಕುಡಿಯುವ ನೀರು ಸರಬರಾಜು ಯೋಜನೆಗಳು


  • ಕುಂದುರು ಮತ್ತು ಇತರೆ 14 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ.
  • ಕೂಲಂಬಿ, ಕೆಂಗಲಹಳ್ಳಿ, ಮುಕ್ತೇನಹಳ್ಳಿ, ತಿಮ್ಮೇನಹಳ್ಳೀ, ಬನ್ನಿಕೋಡು, ಎರೆಚಿಕ್ಕನಹಳ್ಳಿ, ಎರೆಹಳ್ಳಿ, ಚಿಕ್ಕಹಾಲಿವಾಣ,ಯಕ್ಕನಹಳ್ಳಿ, ಚಿಕ್ಕಹಾಲಿವಾಣ ಬಡಾವಣೆ, ಕುಂಬಳೂರು, ನೆಲಹೊನ್ನೆ, ನೆಲಹೊನ್ನೆತಾಂಡ, ನೆಲಹೊನ್ನೆ ಆಚಿದ್ರಕ್ಯಾಂಪ್, ವೆಚ್ಚ16.29 ಕೋಟಿ
  • ಹನುಮಸಾಗರ ಮತ್ತು ಇತರೆ 7 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಹನುಮಸಾಗರ, ಬಳ್ಳೇಶ್ವರ, ಕೊನಾಯ್ಕನಹಳ್ಳಿ, ಹೊಳೆ ಹರಳಹಳ್ಳಿ, ಗೋಪಗೊಂಡನಹಳ್ಳಿ, ಬಲಮುರಿ, ಹನುಮಸಾಗರ ಮೇಲಿನ ತಾಂಡ, ಹನುಮಸಾಗರ ಹೊಸೂರು. ವೆಚ್ಚ-4.84 ಕೋಟಿ
  • ಕೆಂಗಟ್ಟೆ ಮತ್ತು ಇತರೆ 7 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಕೆಂಗಟ್ಟೆ, ಗಡೀಕಟ್ಟೆ, ಕೂಗೋನಹಳ್ಳಿ, ಕುಂಕೋವ, ಒಡೆಯರ ಹತ್ತೂರು, ದೊಡ್ಡೇರಿ, ಚೀಲೂರು ವೆಚ್ಚ-6.38 ಕೋಟಿ
  • ಮಾರಿಕೊಪ್ಪ ಮತ್ತು ಇತರೆ 17 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಮಾರಿಕೊಪ್ಪ, ಹೆಚ್.ಕಡದಕಟ್ಟೆ, ಸೊರಟೂರು, ಕೆಂಚಿಕೊಪ್ಪ, ತುಗ್ಗಲಹಳ್ಳಿ, ಆರುಂಡಿ ವೆಚ್ಚ-19.50 ಕೋಟಿ
  • ಸೋಮನ ಮಲ್ಲಾಪುರ ಮತ್ತು ಇತರೆ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಸೋಮನಮಲ್ಲಾಪುರ,ಚಿಕ್ಕೆರೆಹಳ್ಳಿ, ದೊಡ್ಡೇರೆಹಳ್ಳಿ, ಮಾದೇನಹಳ್ಳಿ, ಕತ್ತಿಗೆ, ಜೀನಹಳ್ಳಿ, ಹತ್ತೂರು.ಬಸವನಹಳ್ಳಿ ಮತ್ತು ಇತರೆ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಬಸವನಹಳ್ಳಿ, ಸುಂಕದಕಟ್ಟೆ, ಅರಬಾಗಟ್ಟೆ, ಮಾದನಬಾವಿ, ಹರಳಹಳ್ಳಿ,ಹೊಟ್ಯಾಪುರ ಮತ್ತು ಇತರೆ 10 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಉಜ್ಜನಿಪುರ, ಹೊಟ್ಯಾಪುರ, ರಾಂಪುರ, ಬುಳ್ಳಾಪುರ, ಐನೂರು, ಸಾಸ್ವೇಹಳ್ಳಿ, ಬೀರಗೊಂಡನಹಳ್ಳಿ, ಚಿಕ್ಕಬಾಸೂರು, ಹಿರೇಬಾಸೂರು, ಬೆನಕನಹಳ್ಳಿ, ಹುಣಸೆಹಳ್ಳಿ, ಚಿಕ್ಕಬಾಸೂರು ತಾಂಡ ವೆಚ್ಚ-9.14 ಕೋಟಿ
  • ಹಿರೇಗೋಣಿಗೆರೆ ಮತ್ತು ಇತರೆ 8 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬೇಲಿಮಲ್ಲೂರು, ಕೋಟೆ ಮಲ್ಲೂರು, ಕೋಟೆ ಮಲ್ಲೂರು ತಾಂಡ, ಚಿಕ್ಕಗೋಣಿಗೆರೆ, ಹಿರೇಗೋಣಿಗೆರೆ, ಹರಗನಹಳ್ಳಿ, ಕೋಣನತಲೆ, ಹೊನ್ನೂರು ವಡ್ಡರಹಟ್ಟಿ, ಹೊನ್ನೂರು ವಡ್ಡರಹಟ್ಟಿ ತಾಂಡ ವೆಚ್ಚ-6.40 ಕೋಟಿ
  • ಹೊಸದೇವರ ಹೊನ್ನಾಳಿ ಹಾಗೂ ಇತರೆ 14 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಹೊಸದೇವರಹೊನ್ನಾಳಿ, ಹಳೇದೇವರಹೊನ್ನಾಳಿ, ತಕ್ಕನಹಳ್ಳಿ, ಕಮ್ಮಾರಕಟ್ಟೆ, ಗಂಟ್ಯಾಪುರ, ಆಚಿಜನೇಯಪುರ (ಕಮ್ಮಾರಗಟ್ಟೆ ತಾಂಡ), ಸಿಂಗಟಗೆರೆ, ತರಗನಹಳ್ಳಿ, ಎಂ.ಹನುಮನಹಳ್ಳಿ, ಬೇವಿನಹಳ್ಳೀ, ನೇರಲಗುಂಡಿ, ತಿಮ್ಲಾಪುರ ತಾಂಡ, ತಿಮ್ಲಾಪುರ, ಗೊಲ್ಲರಹಳ್ಳಿ, ಗೊಲ್ಲರಹಳ್ಳಿ ಹೊಸಬಡಾವಣೆ. ವೆಚ್ಚ-7.14 ಕೋಟಿ
  • ಒಟ್ಟು ವೆಚ್ಚ-69.74 ಕೋಟಿ

    Get Latest Updates through App.